ಹಲ್ಸನಾಡು ಚೆನ್ನಪ್ಪಯ್ಯನವರ ಕೆಳದಿ ಆಸ್ಥಾನ ಪೋಷಾಕು "ಪಗಡಿ"(ಶಿರೋಭೂಷಣ ಅಥವಾ ಮುಂಡಾಸು)
ಹಲ್ಸನಾಡು ಕರಣಿಕ ಮನೆತನದ ಕುಂದದ ಮನೆಯಲ್ಲಿ ದೊರೆತ ಕೆಳದಿ ಆಸ್ಥಾನ ಪೊಷಾಕು "ಪಗಡಿ" (ಶಿರೋ ಭೂಷಣ ಅಥವಾ ಮುಂಡಾಸು) ಯನ್ನು ಕೆಳದಿ ವೆಂಕಟೇಶ ಜೋಯಿಸರಿಗೆ ಹಸ್ತಾಂತರಿಸುತ್ತಿರುವ ಚಿತ್ರ
"ಹಲ್ಸನಾಡು ಚೆನ್ನಪ್ಪಯ್ಯನ ಕಾಲದ್ದು"
ಹಸ್ತಾಂತರಿಸುತ್ತಿರುವವರು "ಮಂಜಯ್ಯ ಕರಣಿಕ, ಕುಂದ"
Comments
Post a Comment